ಮತ್ತೇಭವಿಕ್ರೀಡಿತ -
ನಾಲ್ಕು ಸಮಾನ ಪಾದಗಳುಳ್ಳ ವೃತ್ತ ಪದ್ಯಗಳ ಪೈಕಿ ಒಂದು. ಸಭರಂನಂಮಯಲಂಗಮುಂ ಬಗೆಗೊಳಲ್ ಮತ್ತೇಭವಿಕ್ರೀಡಿತಂ ಎಂಬುದು ಈ ಪದ್ಯದ ಸೂತ್ರ. ಪ್ರತಿ ಪಾದದಲ್ಲೂ ಇಪ್ಪತ್ತು ಅಕ್ಷರಗಳಿರುತ್ತವೆ. ಪದ್ಯದ ಪ್ರತಿ ಪಾದವೂ ಸ,ಭ,ರ,ನ,ಮ,ಯ ಗಣಗಳಿಂದಲೂ ಒಂದು ಲಘು ಮತ್ತು ಒಂದು ಗುರುವಿನಿಂದಲೂ ಕೂಡಿರುವುದು. ಉದಾಹರಣೆ; 
		ಕೆಲವಂಬಲ್ಲವರಿಂದಕಲ್ತು ಕೆಲವಂಶಾಸ್ತ್ರಂಗಳಂಕೇಳುತು
		ಕೆಲವಂಮಾಳ್ವವರಿಂದಕಂಡುಕೆಲವಂಸುಜಾÐನದಿಂನೋಡುತಂ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ